ಲೋಕಸಭೆ ಚುನಾವಣೆ 2024: ಬಿಜೆಪಿ ಯಾವ ಜಾತಿಗೆ ಎಷ್ಟು ಟಿಕೆಟ್‌? ಇಲ್ಲಿದೆ ಮಾಹಿತಿ

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಸದ್ಯ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಿ ಲಿಂಗಾಯತರದ್ದೆ ಮೇಲುಗೈ ಸಾಧಿಸಿದ್ದು, ಒಕ್ಕಲಿಗರು, ಬ್ರಾಹ್ಮಣರು ಎರಡನೇ ಸ್ಥಾನದಲ್ಲಿದ್ದಾರೆ. ಇತರೆ ಏಳೆಂಟು ಜಾತಿ ಅಭ್ಯರ್ಥಿಗಳಿಗೂ ಕೂಡ ಟಿಕೆಟ್‌ ಪಡೆದುಕೊಂಡಿದ್ದಾರೆ. ಇದಲ್ಲದೇ ಹಾಲಿ ಸಂಸದರಲ್ಲಿ9 ಮಂದಿಗೆ ಟಿಕೆಟ್‌ ಮಿಸ್‌ ಆಗಿದ್ದು, ಈಗಾಗಲೇ ಹಲವು ಮಂದಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.  ಜಾತಿವಾರು ಯಾರಿಗೆ ಎಷ್ಟು ಟಿಕೆಟ್‌? ಲಿಂಗಾಯತ – 08 ಒಕ್ಕಲಿಗ – 02 ಬ್ರಾಹ್ಮಣ – 02 … Continue reading ಲೋಕಸಭೆ ಚುನಾವಣೆ 2024: ಬಿಜೆಪಿ ಯಾವ ಜಾತಿಗೆ ಎಷ್ಟು ಟಿಕೆಟ್‌? ಇಲ್ಲಿದೆ ಮಾಹಿತಿ