ಲೋಕಸಭಾ ಚುನಾವಣೆ 2024 : ನಾಳೆ ಮೊದಲ ಹಂತದ ಮತದಾನ, ಯಾವೆಲ್ಲಾ ರಾಜ್ಯಗಳಲ್ಲಿ ‘ವೋಟಿಂಗ್’.? ಇಲ್ಲಿದೆ ಮಾಹಿತಿ

ನವದೆಹಲಿ : ಬಹುನಿರೀಕ್ಷಿತ ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ ನಾಳೆಯಿಂದ ಪ್ರಾರಂಭವಾಗಲಿದೆ. 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಚುನಾವಣಾ ಆಯೋಗವು ಏಳು ಹಂತಗಳಲ್ಲಿ ಚುನಾವಣೆ ನಡೆಸಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ವಿಶೇಷವೆಂದರೆ, ಈ ಚುನಾವಣೆ ದೇಶದ ಮುಂದಿನ ಪ್ರಧಾನಿಯನ್ನ ನಿರ್ಧರಿಸುತ್ತದೆ. ಲೋಕಸಭಾ ಚುನಾವಣೆ 2024 : ಏಪ್ರಿಲ್ 19ರಂದು ಮತದಾನ ನಡೆಯಲಿರುವ ಕ್ಷೇತ್ರಗಳ ರಾಜ್ಯವಾರು ಸಂಪೂರ್ಣ ಪಟ್ಟಿ ಇಲ್ಲಿದೆ. ಅರುಣಾಚಲ ಪ್ರದೇಶ : ಎಲ್ಲಾ 2 … Continue reading ಲೋಕಸಭಾ ಚುನಾವಣೆ 2024 : ನಾಳೆ ಮೊದಲ ಹಂತದ ಮತದಾನ, ಯಾವೆಲ್ಲಾ ರಾಜ್ಯಗಳಲ್ಲಿ ‘ವೋಟಿಂಗ್’.? ಇಲ್ಲಿದೆ ಮಾಹಿತಿ