ನಾಳೆ ‘ಲೋಕಸಭಾ ಚುನಾವಣೆ’ಗೆ ಅಧಿಸೂಚನೆ ಪ್ರಕಟ: ಅಭ್ಯರ್ಥಿಗಳಿಂದ ‘ನಾಮಪತ್ರ ಸಲ್ಲಿಕೆ’ ಆರಂಭ

ಮಂಡ್ಯ: 2024ರ ಲೋಕಸಭಾ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ಹೀಗಾಗಿ ನಾಳೆಯಿಂದಲೇ ಲೋಕಸಭಾ ಚುನಾವಣೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸೋದಕ್ಕೆ ಆರಂಭಗೊಳ್ಳಲಿದೆ. ಈ ಕುರಿತಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ಲೋಕಸಭಾ ಚುನಾವಣೆಗೆ ನಾಳೆಯಿಂದ ನಾಮಪತ್ರ ಸಲ್ಲಿಕೆಗೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಏಪ್ರಿಲ್ 04 ಆಗಿದೆ. ನಾಮಪತ್ರ ಪರಿಶೀಲನೆ ನಡೆಸುವ ದಿನಾಂಕ ಏ.05 ಆಗಿರುತ್ತದೆ. ನಾಮಪತ್ರ ವಾಪಸ್ ಪಡೆಯುವ ದಿನ ಏ.08 ಆಗಿದೆ ಎಂದು ಹೇಳಿದ್ದಾರೆ. ಮತದಾನದ … Continue reading ನಾಳೆ ‘ಲೋಕಸಭಾ ಚುನಾವಣೆ’ಗೆ ಅಧಿಸೂಚನೆ ಪ್ರಕಟ: ಅಭ್ಯರ್ಥಿಗಳಿಂದ ‘ನಾಮಪತ್ರ ಸಲ್ಲಿಕೆ’ ಆರಂಭ