ಲೋಕಸಭಾ ಚುನಾವಣೆ 2024: ಬಿಜೆಪಿಯ 65 ಹಾಲಿ ಸಂಸದರಿಗೆ ಟಿಕೆಟ್ ಮಿಸ್!

ನವದೆಹಲಿ: ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೊದಲ ಎರಡು ಪಟ್ಟಿಗಳಲ್ಲಿ ಕಾಣಿಸಿಕೊಂಡ 267 ಅಭ್ಯರ್ಥಿಗಳ ಪೈಕಿ 65 ಹಾಲಿ ಸಂಸದರಿಗೆ ಕೊಕ್‌ ನೀಡಲಾಗಿದೆ. ಮಾರ್ಚ್ 2 ರಂದು ಬಿಡುಗಡೆಯಾದ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಪ್ರಜ್ಞಾ ಠಾಕೂರ್, ರಮೇಶ್ ಬಿಧುರಿ ಮತ್ತು ಮೀನಾಕ್ಷಿ ಲೇಖಿ ಸೇರಿದಂತೆ 33 ಸಂಸದರನ್ನು ಹೊಸ ಮುಖಗಳಿಂದ ಬದಲಾಯಿಸಲಾಗಿದ್ದರೆ, ಕೇಂದ್ರ ಸಚಿವ ದರ್ಶನ ಜರ್ದೋಶ್ ಮತ್ತು ಮಾಜಿ ಸಚಿವರಾದ ಸದಾನಂದ ಗೌಡ ಮತ್ತು ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಸೇರಿದಂತೆ 32 … Continue reading ಲೋಕಸಭಾ ಚುನಾವಣೆ 2024: ಬಿಜೆಪಿಯ 65 ಹಾಲಿ ಸಂಸದರಿಗೆ ಟಿಕೆಟ್ ಮಿಸ್!