ಲೋಕಸಭಾ ಚುನಾವಣೆ 2024 : 4ನೇ ಹಂತದ ಮತದಾನ ಮುಕ್ತಾಯ, ಶೇ.62.31ರಷ್ಟು ಮತದಾನ
ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ನಾಲ್ಕನೇ ಹಂತದ ಮತದಾನ ಇಂದು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಲ್ಲಿ ಮುಕ್ತಾಯಗೊಂಡಿದೆ. ಈ ಹಂತದಲ್ಲಿ ಒಟ್ಟು 1,717 ಅಭ್ಯರ್ಥಿಗಳು ಕಣದಲ್ಲಿದ್ದರು. 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಾಲ್ಕನೇ ಹಂತದಲ್ಲಿ 62.9% ಮತದಾನ ದಾಖಲಾಗಿದೆ. ತೆಲಂಗಾಣದ ಎಲ್ಲಾ 17 ಲೋಕಸಭಾ ಕ್ಷೇತ್ರಗಳು, ಆಂಧ್ರಪ್ರದೇಶದ ಎಲ್ಲಾ 25, ಉತ್ತರ ಪ್ರದೇಶದ 13, ಬಿಹಾರದ 5, ಜಾರ್ಖಂಡ್ ನ 4, ಮಧ್ಯಪ್ರದೇಶದ 8, ಮಹಾರಾಷ್ಟ್ರದ 11, ಒಡಿಶಾದ 4, … Continue reading ಲೋಕಸಭಾ ಚುನಾವಣೆ 2024 : 4ನೇ ಹಂತದ ಮತದಾನ ಮುಕ್ತಾಯ, ಶೇ.62.31ರಷ್ಟು ಮತದಾನ
Copy and paste this URL into your WordPress site to embed
Copy and paste this code into your site to embed