ಲೋಕಸಭಾ ಚುನಾವಣೆ 2024 : ಮೊದಲ ಮತ ಚಲಾಯಿಸಲು ‘1.82 ಕೋಟಿ ಮಂದಿ’ ಸಿದ್ಧ : ಚುನಾವಣಾ ಆಯೋಗ

ನವದೆಹಲಿ : ದೆಹಲಿ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸುತ್ತಿದ್ದು, ಲೋಕಸಭೆ ಚುನಾವಣಾಗೆ ದಿನಾಂಕವನ್ನ ಪ್ರಕಟಿಸಲಿದ್ದಾರೆ. ಮಧ್ಯಮಗಳೊಂದಿಗೆ ಮಾತನಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಈ ಬಾರಿಯ ಚುನಾವಣೆಯನ್ನ ನಡೆಸಲು ಆಯೋಗ ಸಕಲ ರೀತಿಯಲ್ಲಿ ಸಿದ್ದವಾಗಿದೆ ಎಂದರು. ಇನ್ನು 10.5 ಲಕ್ಷ ಮತಗಟ್ಟೆಗಳು, 55 ಲಕ್ಷ ಇವಿಎಂಗಳನ್ನ ಸಿದ್ದಪಡೆಸಲಾಗಿದೆ ಎಂದು ಹೇಳಿದರು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾತನಾಡಿ, ಚುನಾವಣೆ ಹಬ್ಬ ದೇಶದ ಹಬ್ಬ. ಚುನಾವಣಾ ಹಬ್ಬವು ದೇಶಕ್ಕೆ … Continue reading ಲೋಕಸಭಾ ಚುನಾವಣೆ 2024 : ಮೊದಲ ಮತ ಚಲಾಯಿಸಲು ‘1.82 ಕೋಟಿ ಮಂದಿ’ ಸಿದ್ಧ : ಚುನಾವಣಾ ಆಯೋಗ