ಲೋಕಸಭಾ ಚುನಾವಣೆ : ಮೈತ್ರಿ ಟಿಕೇಟ್ ‘ನೂರಕ್ಕೆ ನೂರು’ ನನಗೆ ಖಚಿತ : ಸುಮಲತಾ ಅಂಬರೀಷ್ ವಿಶ್ವಾಸ
ಮಂಡ್ಯ : ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ನನ್ನನ್ನು ಬರಲು ಹೇಳಿದರೆ ಮಾತ್ರ ಹೋಗುತ್ತೇನೆ. ಕರ್ನಾಟಕದ ಅಭ್ಯರ್ಥಿ ಪಟ್ಟಿ ಯಾವಾಗ ಬರುವುದೋ ಆಗಲೇ ನಮ್ಮದೂ ಬರಲಿದೆ.ಹಾಗಾಗಿ ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೆ ಸಿಗೋದು ನೂರಕ್ಕೆ ನೂರರಷ್ಟು ಖಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ವಿಶ್ವಾಸದಿಂದ ನುಡಿದರು. ಉದ್ಯೋಗವಾರ್ತೆ: ಅಂಚೆ ಇಲಾಖೆಯಲ್ಲಿ 55,000 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿ ಅರ್ಜಿ ಆಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ! ತಾಲೂಕಿನ ಚುಂಚನಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ತಯಾರಿ ಬಗ್ಗೆ … Continue reading ಲೋಕಸಭಾ ಚುನಾವಣೆ : ಮೈತ್ರಿ ಟಿಕೇಟ್ ‘ನೂರಕ್ಕೆ ನೂರು’ ನನಗೆ ಖಚಿತ : ಸುಮಲತಾ ಅಂಬರೀಷ್ ವಿಶ್ವಾಸ
Copy and paste this URL into your WordPress site to embed
Copy and paste this code into your site to embed