ಲೋಕಸಭಾ ಚುನಾವಣೆ: 370 ಸ್ಥಾನಗಳ ಗುರಿ ಕಡೆಗೆ ಗಮನ ಹರಿಸುವಂತೆ, ಕಾರ್ಯಕರ್ತರಿಗೆ ಮೋದಿ ಟಾಸ್ಕ್‌!

ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎಗೆ 370 ಸ್ಥಾನಗಳು ಮತ್ತು “400 ಪಾರ್” ಎಂಬ ಪಕ್ಷದ ಗುರಿಯನ್ನು ಹೇಗೆ ಸಾಧಿಸುವುದು ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಕ್ಷದ ಕಾರ್ಯಕರ್ತರೊಂದಿಗೆ ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಮತದಾರರು “ಫಿರ್ ಏಕ್ ಬಾರ್ ಮೋದಿ ಸರ್ಕಾರ್” (ಮತ್ತೊಮ್ಮೆ ಮೋದಿ ಸರ್ಕಾರ) ಎಂದು ಹೇಳುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.   ಎಲ್ಲಾ ಸಮುದಾಯಗಳಲ್ಲೂ ಪುಂಡರಿರುತ್ತಾರೆ, ಅವರನ್ನು ಒಳಗೆ ಹಾಕಿದರೆ ಎಲ್ಲವೂ ಸರಿಯಾಗುತ್ತದೆ: ಕರ್ನಾಟಕ ಹೈಕೋರ್ಟ್‌ ನಮೋ ಆ್ಯಪ್ ಮೂಲಕ ಉತ್ತರ ಪ್ರದೇಶದ 10 … Continue reading ಲೋಕಸಭಾ ಚುನಾವಣೆ: 370 ಸ್ಥಾನಗಳ ಗುರಿ ಕಡೆಗೆ ಗಮನ ಹರಿಸುವಂತೆ, ಕಾರ್ಯಕರ್ತರಿಗೆ ಮೋದಿ ಟಾಸ್ಕ್‌!