ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕೋದಕ್ಕೆ ಆಯೋಗ ಹದ್ದಿನ ಕಣ್ಣು ನೆಟ್ಟಿತ್ತು. ಈ ನಡುವೆ ದೇಶಾದ್ಯಂತ ಚುನಾವಣಾ ಅಕ್ರಮ ಸಂಬಂಧ ಬರೋಬ್ಬರಿ 9,000 ಕೋಟಿಯನ್ನು ಚುನಾವಣಾ ಆಯೋಗ ಜಪ್ತಿ ಮಾಡಿದೆ. ಹಾಗಾದ್ರೇ ಕರ್ನಾಟಕದಲ್ಲಿ ಜಪ್ತಿಯಾದ ಹಣ, ವಸ್ತು, ಮದ್ಯ ಎಷ್ಟು ಅಂತ ಮುಂದೆ ಓದಿ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡಿದ್ದು, ಹಣದ ಶಕ್ತಿಯ ಮೇಲೆ ಚುನಾವಣಾ ಆಯೋಗದ ದೃಢ ಮತ್ತು ಸಂಘಟಿತ ದಾಳಿ ನಡೆಸಿದೆ. ಪ್ರಸ್ತುತ ನಡೆಯುತ್ತಿರುವ ಲೋಕಸಭಾ … Continue reading BIG NEWS: ಕರ್ನಾಟಕದಲ್ಲಿ ‘ಲೋಕಸಭಾ ಚುನಾವಣೆ’ ವೇಳೆ ಜಪ್ತಿ ಮಾಡಿದ ‘ಹಣ, ವಸ್ತು, ಮದ್ಯ’ ಎಷ್ಟು ಗೊತ್ತಾ? | Lok Sabha Election 2024
Copy and paste this URL into your WordPress site to embed
Copy and paste this code into your site to embed