ಲೋಕಸಭಾ ಚುನಾವಣೆ : ರೈತರು, ಮಹಿಳೆಯರು, ಯುವಕರಿಗೆ 25 ಭರವಸೆಗಳ ಭರವಸೆ ನೀಡಿದ ‘ಕಾಂಗ್ರೆಸ್’

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ 2024ಕ್ಕೆ ಪಕ್ಷದ ಪ್ರಣಾಳಿಕೆಯನ್ನು ನಿರ್ಧರಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಮಂಗಳವಾರ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಭೆ ಸೇರಿತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಕೂಲಂಕಷವಾಗಿ ಚರ್ಚಿಸಿದೆ ಮತ್ತು ಭಾರತ್ ಜೋಡೋ ನ್ಯಾಯ್ ಯಾತ್ರೆಯ ಐದು ಸ್ತಂಭಗಳಾದ ಕಿಸಾನ್ ನ್ಯಾಯ್, ಯುವ ನ್ಯಾಯ್, ನಾರಿ ನ್ಯಾಯ್, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ತಲಾ 5 ಭರವಸೆಗಳನ್ನ ಹೊಂದಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ … Continue reading ಲೋಕಸಭಾ ಚುನಾವಣೆ : ರೈತರು, ಮಹಿಳೆಯರು, ಯುವಕರಿಗೆ 25 ಭರವಸೆಗಳ ಭರವಸೆ ನೀಡಿದ ‘ಕಾಂಗ್ರೆಸ್’