ಲೋಕಸಭಾ ಚುನಾವಣೆ : ಬಿಹಾರದಲ್ಲಿ ಬಿಜೆಪಿ 17, ಸಿಎಂ ನಿತೀಶ್ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧೆ
ನವದೆಹಲಿ : ಬಿಹಾರದ 40 ಸ್ಥಾನಗಳ ಪೈಕಿ ಬಿಜೆಪಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ನಿತೀಶ್ ಕುಮಾರ್ ನೇತೃತ್ವದ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಹಾಜಿಪುರ ಮತ್ತು ಜಮುಯಿ ಸೇರಿದಂತೆ 5 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದೆ. ಹಿಂದೂಸ್ತಾನಿ ಆವಾಸ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ತಲಾ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಅಂದ್ಹಾಗೆ, 2019 ರಲ್ಲಿ ಎನ್ಡಿಎ ಬಿಹಾರದ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದಿತ್ತು. PM Modi: … Continue reading ಲೋಕಸಭಾ ಚುನಾವಣೆ : ಬಿಹಾರದಲ್ಲಿ ಬಿಜೆಪಿ 17, ಸಿಎಂ ನಿತೀಶ್ ಜೆಡಿಯು 16 ಸ್ಥಾನಗಳಲ್ಲಿ ಸ್ಪರ್ಧೆ
Copy and paste this URL into your WordPress site to embed
Copy and paste this code into your site to embed