ಲೋಕಸಭಾ ಚುನಾವಣೆ : 5ನೇ ಹಂತದಲ್ಲಿ ಶೇ.57ರಷ್ಟು ಮತದಾನ, ಪ. ಬಂಗಾಳದಲ್ಲಿ ಶೇ.73ರಷ್ಟು ಮತದಾನ

ನವದೆಹಲಿ : ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 49 ಸಂಸದೀಯ ಕ್ಷೇತ್ರಗಳಲ್ಲಿ ನಡೆದ ಐದನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇಕಡಾ 57.51 ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ.73, ಲಡಾಖ್ನಲ್ಲಿ ಶೇ.67.15, ಜಾರ್ಖಂಡ್ನಲ್ಲಿ ಶೇ.63 ಮತ್ತು ಒಡಿಶಾದಲ್ಲಿ ಶೇ.60.72ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಶೇ.57.79, ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ.54.67, ಬಿಹಾರದಲ್ಲಿ ಶೇ.52.60, ಮಹಾರಾಷ್ಟ್ರದಲ್ಲಿ ಶೇ.49.01ರಷ್ಟು ಮತದಾನವಾಗಿದೆ. ತಾತ್ಕಾಲಿಕ ಅಂಕಿ-ಅಂಶಗಳಿವೆ ಮತ್ತು ಅಂತಿಮ ದತ್ತಾಂಶದಲ್ಲಿ ಮತದಾನದ ಪ್ರಮಾಣ ಸ್ವಲ್ಪ ಹೆಚ್ಚಾಗಬಹುದು. ಚುನಾವಣಾ ಆಯೋಗದ … Continue reading ಲೋಕಸಭಾ ಚುನಾವಣೆ : 5ನೇ ಹಂತದಲ್ಲಿ ಶೇ.57ರಷ್ಟು ಮತದಾನ, ಪ. ಬಂಗಾಳದಲ್ಲಿ ಶೇ.73ರಷ್ಟು ಮತದಾನ