ಲೋಕಸಭಾ ಚುನಾವಣೆ: ಶೇ.44ರಷ್ಟು ಸಂಸದರ ವಿರುದ್ಧ ಕ್ರಿಮಿನಲ್ ಕೇಸ್, ಶೇ.5ರಷ್ಟು ಮಂದಿ ಕೋಟ್ಯಧಿಪತಿಗಳು

ನವದೆಹಲಿ. ಲೋಕಸಭೆಯ 514 ಹಾಲಿ ಸಂಸದರ ಪೈಕಿ 225 (ಶೇ.44) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿದ್ದಾರೆ. ಸಂಸದರು ನೀಡಿದ ಅಫಿಡವಿಟ್ಗಳ ವಿಶ್ಲೇಷಣೆಯ ಆಧಾರದ ಮೇಲೆ ಎಡಿಆರ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್) ಈ ಮಾಹಿತಿಯನ್ನು ನೀಡಿದೆ. ದೇಶದ ಶೇ.5ರಷ್ಟು ಸಂಸದರು ಶತಕೋಟ್ಯಾಧಿಪತಿಗಳಾಗಿದ್ದಾರೆ. ಅವರ ಘೋಷಿತ ಆಸ್ತಿ 100 ಕೋಟಿ ರೂ.ಗಿಂತ ಹೆಚ್ಚಾಗಿದೆ. ಎಡಿಆರ್ ವರದಿಯ ಪ್ರಕಾರ, ಹಾಲಿ ಸಂಸದರ ಅಫಿಡವಿಟ್ಗಳನ್ನು ಪರಿಶೀಲಿಸಿದಾಗ ಶೇಕಡಾ 29 ರಷ್ಟು ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ … Continue reading ಲೋಕಸಭಾ ಚುನಾವಣೆ: ಶೇ.44ರಷ್ಟು ಸಂಸದರ ವಿರುದ್ಧ ಕ್ರಿಮಿನಲ್ ಕೇಸ್, ಶೇ.5ರಷ್ಟು ಮಂದಿ ಕೋಟ್ಯಧಿಪತಿಗಳು