ಬೆಂಗಳೂರು: ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ಮುಂದುವರೆದಿದೆ. ಬೆಳಗ್ಗೆ 11 ಗಂಟೆಯವರೆಗೆ ಶೇ.24.48ರಷ್ಟು ಮತದಾನವಾಗಿದೆ ಎನ್ನಲಾಗಿದೆ.

ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 11 ಗಂಟೆಯವರೆಗೆ ಶೇ.24.48ರಷ್ಟು ಮತದಾನವಾಗಿದೆ. ಕ್ಷೇತ್ರವಾರು ಮಾಹಿತಿ ಹೀಗಿದೆ.

  • ಬಾಗಲಕೋಟೆ – ಶೇ.23.81ರಷ್ಟು
  • ಬೆಳಗಾವಿ – ಶೇ.23.21ರಷ್ಟು
  • ಬಳ್ಳಾರಿ – ಶೇ.26.45ರಷ್ಟು
  • ಬೀದರ್ – ಶೇ.22.33ರಷ್ಟು
  • ವಿಜಯಪುರ – ಶೇ.23.91ರಷ್ಟು
  • ಚಿಕ್ಕೋಡಿ – ಶೇ.27.23ರಷ್ಟು
  • ದಾವಣಗೆರೆ -ಶೇ.23.63ರಷ್ಟು
  • ಧಾರವಾಡ – ಶೇ.24.00ರಷ್ಟು
  • ಗುಲಬರ್ಗಾ – ಶೇ.23.64ರಷ್ಟು
  • ಹಾವೇರಿ – ಶೇ.24.24ರಷ್ಟು
  • ಕೊಪ್ಪಳ – ಶೇ.23.94ರಷ್ಟು
  • ರಾಯಚೂರು – ಶೇ.22.05ರಷ್ಟು
  • ಶಿವಮೊಗ್ಗ – ಶೇ.27.22ರಷ್ಟು
  • ಉತ್ತರ ಕನ್ನಡ – ಶೇ.27.64ರಷ್ಟು

 

Lok Sabha Elections 2019: 24.48% voter turnout recorded till 11 am in Karnataka

Share.
Exit mobile version