ಲೋಕಸಭಾ ಚುನಾವಣೆ: ರಾಜ್ಯದ ನಿನ್ನೆ ಒಂದೇ ದಿನ ‘ಚುನಾವಣೆ ಅಕ್ರಮ’ ಸಂಬಂಧ ‘2,172 ಕೇಸ್’ ದಾಖಲು

ಬೆಂಗಳೂರು: ನಿನ್ನೆ ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಿತು. ಈ ಸಂದರ್ಭದಲ್ಲಿ ಚುನಾವಣಾ ಅಕ್ರಮ ಸಂಬಂಧ 2000ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದಾವೆ. ಈ ಕುರಿತಂತೆ ಚುನಾವಣಾ ಆಯೋಗದಿಂದ ಮಾಹಿತಿ ಬಿಡುಗಡೆ ಮಾಲಾಗಿದ್ದು, ನಿನ್ನೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಿತು. ಈ ವೇಳೆಯಲ್ಲಿ ಚುನಾವಣಾ ಅಕ್ರಮ ಸಂಬಂಧ ಹಣ, ಮದ್ಯ, ಡ್ರಗ್ಸ್, ಚಿನ್ನಾಭರಣ ಹಾಗೂ ಉಚಿತ ಉಡುಗೋರೆಗಳನ್ನು ಜಪ್ತಿ ಮಾಡಲಾಗಿದೆ ಎಂದಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ ಚುನಾವಣಾ … Continue reading ಲೋಕಸಭಾ ಚುನಾವಣೆ: ರಾಜ್ಯದ ನಿನ್ನೆ ಒಂದೇ ದಿನ ‘ಚುನಾವಣೆ ಅಕ್ರಮ’ ಸಂಬಂಧ ‘2,172 ಕೇಸ್’ ದಾಖಲು