Pm Kisan : ‘ಪಿಎಂ ಕಿಸಾನ್’ ಮೇಲೆ ಲೋಕಸಭೆ ಚುನಾವಣೆ ಎಫೆಕ್ಟ್ : 17ನೇ ಕಂತಿನ ‘ಹಣ’ ಬಿಡುಗಡೆ ಮತ್ತಷ್ಟು ವಿಳಂಬ!

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm Kisan) ಯೋಜನೆಯು ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಆದಾಯ ಬೆಂಬಲವನ್ನ ಒದಗಿಸುವ ರೈತರ ಕಲ್ಯಾಣ ಯೋಜನೆಯಾಗಿದೆ. ಈ ಯೋಜನೆಯಡಿ, ಕೇಂದ್ರ ಸರ್ಕಾರವು ಎಲ್ಲಾ ಅರ್ಹ ರೈತರಿಗೆ ಪ್ರತಿ ಕುಟುಂಬಕ್ಕೆ 6000 ರೂಪಾಯಿ ಆರ್ಥಿಕ ಲಾಭವನ್ನ ನೀಡುತ್ತದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 16ನೇ ಕಂತನ್ನ ಫೆಬ್ರವರಿ 28 ರಂದು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದು, ಅದ್ರಂತೆ, 9 ಕೋಟಿ ರೈತರ ಖಾತೆಗಳಿಗೆ … Continue reading Pm Kisan : ‘ಪಿಎಂ ಕಿಸಾನ್’ ಮೇಲೆ ಲೋಕಸಭೆ ಚುನಾವಣೆ ಎಫೆಕ್ಟ್ : 17ನೇ ಕಂತಿನ ‘ಹಣ’ ಬಿಡುಗಡೆ ಮತ್ತಷ್ಟು ವಿಳಂಬ!