ಲೋಕಸಭಾ ಚುನಾವಣೆ ಫಲಿತಾಂಶ: ಕರ್ನಾಟಕದಲ್ಲಿ 11 ಗಂಟೆಯವರೆಗೆ ಯಾರು ಮುನ್ನಡೆ? ಯಾರು ಹಿನ್ನಡೆ? | Election Results 2024

ಬೆಂಗಳೂರು: ಲೋಕಸಭಾ ಚುನಾವಣೆ ನಡೆದಿದ್ದಂತ ಮತದಾನದ ಮತ ಎಣಿಕೆ ಕಾರ್ಯ ಇಂದು ನಡೆಯುತ್ತಿದೆ. ರಾಜ್ಯಾಧ್ಯಂತ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದ್ದರೇ, ಇಂಡಿಯಾ ಮೈತ್ರಿಕೂಟವಾದ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿ ಸಾಗುತ್ತಿದೆ. ಹಾಗಾದ್ರೇ 11 ಗಂಟೆಯವರೆಗೆ ಕರ್ನಾಟಕದಲ್ಲಿ ಯಾರು ಮುನ್ನಡೆ? ಯಾರು ಹಿನ್ನಲೆಯ ಅಂತ ಮುಂದೆ ಓದಿ. ಲೋಕಸಭಾ ಚುನಾವಣೆಯ ಸದ್ಯದ ಮತ ಎಣಿಕೆಯ ವಿವರದ ಮಾಹಿತಿಯಂತೆ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ BJP 19, ಕಾಂಗ್ರೆಸ್​ 9, ಜೆಡಿಎಸ್ 2 ಸ್ಥಾನಗಳ ಮುನ್ನಡೆಯಲ್ಲಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ … Continue reading ಲೋಕಸಭಾ ಚುನಾವಣೆ ಫಲಿತಾಂಶ: ಕರ್ನಾಟಕದಲ್ಲಿ 11 ಗಂಟೆಯವರೆಗೆ ಯಾರು ಮುನ್ನಡೆ? ಯಾರು ಹಿನ್ನಡೆ? | Election Results 2024