BREAKING: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಲೋಕಸಭೆಯಲ್ಲಿ ಅಭಿನಂದನೆ | T20 World Cup 2024

ನವದೆಹಲಿ: ದಕ್ಷಿಣ ಆಫ್ರಿಕಾ ಮಣಿಸಿ ಟಿ20 ವಿಶ್ವಕಪ್ ಗೆದ್ದಂತ ಭಾರತದ ಕ್ರಿಕೆಟ್ ತಂಡವನ್ನು ಲೋಕಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅಭಿನಂದಿಸಿದರು. ಇಂದು ಲೋಕಸಭೆ ಆರಂಭವಾಗುತ್ತಿದ್ದಂತೇ, ಸ್ವೀಕರ್ ಓಂ ಬಿರ್ಲಾ ಅವರು, ದೇಶದ ಯುವಕರು ಮತ್ತು ಕ್ರೀಡಾಪಟುಗಳು ಈ ಗೆಲುವಿನಿಂದ ಸ್ಪೂರ್ತಿ ಪಡೆಯುವಂತೆ ಆಗಿದೆ ಎಂದರು. ಅಂದಹಾಗೇ ಜೂನ್.29ರಂದು ಬಾರ್ಬಡೋಸ್ ನ ಬ್ರಿಜ್ ಟೌನ್ ನಲ್ಲಿ ನಡೆದಂತ ಟಿ20 ವಿಶ್ವಕಪ್ ಫೈನಲ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತದ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿತು. … Continue reading BREAKING: ಟಿ20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡಕ್ಕೆ ಲೋಕಸಭೆಯಲ್ಲಿ ಅಭಿನಂದನೆ | T20 World Cup 2024