BREAKING: 17ನೇ ಲೋಕಸಭೆಗೆ ಅಧಿಕೃತವಾಗಿ ತೆರೆ: ಅನಿರ್ಧಿಷ್ಟಾವಧಿಗೆ ಮುಂದೂಡಿಕೆ | Lok Sabha adjourned

ನವದೆಹಲಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದರು. ಈ ಭಾಷಣದ ಬಳಿಕ, 17ನೇ ಲೋಕಸಭೆಗೆ ಅಧಿಕೃತವಾಗಿ ತೆರೆಯನ್ನು ಎಳೆಯಲಾಗಿದೆ. ಈ ಮೂಲಕ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು. ಕಳೆದ ಐದು ವರ್ಷಗಳ ಆಡಳಿತದ ಅವಧಿಯನ್ನು “ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ”ಯನ್ನು ಭಾರತ ಕಂಡಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ವ್ಯಾಖ್ಯಾನಿಸಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು 17ನೇ ಲೋಕಸಭೆಯ ಅಂತಿಮ ಅಧಿವೇಶನದ ಅಂತಿಮ ದಿನದಂದು ಸಂಸತ್ತಿನಲ್ಲಿ ಮಾತನಾಡಿದಂತ ಅವರು, ಈ ಐದು ವರ್ಷಗಳು ದೇಶದಲ್ಲಿ ಸುಧಾರಣೆ, … Continue reading BREAKING: 17ನೇ ಲೋಕಸಭೆಗೆ ಅಧಿಕೃತವಾಗಿ ತೆರೆ: ಅನಿರ್ಧಿಷ್ಟಾವಧಿಗೆ ಮುಂದೂಡಿಕೆ | Lok Sabha adjourned