Loan Recovery : ‘ಸಾಲ ಮರುಪಾವತಿಸಿ’ ಅಂತಾ ‘ಬ್ಯಾಂಕ್’ ತೊಂದ್ರೆ ಕೊಡ್ತಿದ್ಯಾ? ಭಯ ಪಡ್ಬೇಡಿ, ನಿಮ್ಮ ಈ ‘ಹಕ್ಕು’ ಬಳಸಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕಾರು ಸಾಲ, ಶಿಕ್ಷಣ ಸಾಲ, ವ್ಯಾಪಾರ ಸಾಲ, ಗೃಹ ಸಾಲ ಮುಂತಾದ ಅಗತ್ಯಗಳಿಗಾಗಿ ಬ್ಯಾಂಕ್ನಿಂದ ಸಾಲದ ಸಹಾಯ ಪಡೆಯ್ಬೋದು. ಇತ್ತೀಚಿನ ದಿನಗಳಲ್ಲಿ, ಗ್ರಾಹಕರನ್ನ ತಮ್ಮತ್ತ ಸೆಳೆಯಲು ಬ್ಯಾಂಕ್ಗಳು ವಿವಿಧ ರೀತಿಯ ಕೊಡುಗೆಗಳನ್ನ ನೀಡುತ್ತಿವೆ. ಸಾಲವು ದೊಡ್ಡ ಆರ್ಥಿಕ ಹೊಣೆಗಾರಿಕೆಯಾಗಿದ್ದು, ನೀವು ಪ್ರತಿ ತಿಂಗಳು ಸಾಲದ EMIನ್ನ ಸಮಯಕ್ಕೆ ಪಾವತಿಸಬೇಕು. ಇನ್ನು ಸಾಲ ಪಡೆದ ನಂತ್ರ ಗ್ರಾಹಕರು ನಿಗದಿತ ದಿನಾಂಕದೊಳಗೆ ಸಾಲದ ಕಂತನ್ನ ಹಿಂತಿರುಗಿಸದಿದ್ರೆ, ಬ್ಯಾಂಕ್ಗಳು ಗ್ರಾಹಕರಿಗೆ ಕರೆ ಮತ್ತು ಸಂದೇಶ ಕಳುಹಿಸಲು ಪ್ರಾರಂಭಿಸುತ್ತವೆ. … Continue reading Loan Recovery : ‘ಸಾಲ ಮರುಪಾವತಿಸಿ’ ಅಂತಾ ‘ಬ್ಯಾಂಕ್’ ತೊಂದ್ರೆ ಕೊಡ್ತಿದ್ಯಾ? ಭಯ ಪಡ್ಬೇಡಿ, ನಿಮ್ಮ ಈ ‘ಹಕ್ಕು’ ಬಳಸಿ
Copy and paste this URL into your WordPress site to embed
Copy and paste this code into your site to embed