ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಿಂದ ಸಾಲ ತೆಗೆದುಕೊಳ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕಡಿಮೆ ಬಡ್ಡಿದರದ ಬ್ಯಾಂಕ್ ಸಾಲದ ಸೌಲಭ್ಯವನ್ನ ಒದಗಿಸ್ತಿದೆ. ಹೀಗಾಗಿ ಜನರು ಅಗತ್ಯಕ್ಕೆ ಅನುಗುಣವಾಗಿ ಗೃಹ ಸಾಲ, ವಾಹನ ಸಾಲ ಕಾರು ಸಾಲ ವಸೂಲಾತಿಯನ್ನ ತೆಗೆದುಕೊಳ್ಳುತ್ತಾರೆ. ಮೊಬೈಲ್ ಫೈನಾನ್ಸ್’ನಂತಹ ಸಾಲಗಳ ಮಾರುಕಟ್ಟೆಯೂ ಇಂದು ಸಾಕಷ್ಟು ಬೆಳೆಯುತ್ತಿದೆ. ಅದ್ರಂತೆ, ಸಾಲವನ್ನ ತೆಗೆದುಕೊಂಡ ವ್ಯಕ್ತಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ರೆ ಈ ಪರಿಸ್ಥಿತಿಯಲ್ಲಿ, ಬ್ಯಾಂಕ್ ಸಾಲದ ಮೊತ್ತವನ್ನ ಯಾರಿಂದ ವಸೂಲು ಮಾಡುತ್ತೆ ಅನ್ನೋ ಪ್ರಶ್ನೆ ಉದ್ಭವಿಸುತ್ತೆ. ಇಲ್ಲಿ ಗಮನಿಸಲೇ ಬೇಕಾದ … Continue reading Loan After Death : ‘ಸಾಲ’ ಪಡೆದ ವ್ಯಕ್ತಿ ಹಠಾತ್ ಮೃತಪಟ್ಟರೇ, ಯಾರಿಂದ ‘ಹಣ ವಸೂಲಿ’ ಮಾಡಲಾಗುತ್ತೆ ಗೊತ್ತಾ.? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed