ಕೋಪಗೊಂಡ ಹೆಂಡತಿ ಜೊತೆ ಬದುಕೋದು ಜೀವಮಾನದ ಚಿತ್ರಹಿಂಸೆ ; ಪತಿ ವಿಚ್ಛೇದನ ಅರ್ಜಿ ಅಂಗೀಕರಿಸಿದ ಹೈಕೋರ್ಟ್

ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಂಜಾಬ್-ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ‘ಕೋಪಗೊಂಡ ಹೆಂಡತಿಯೊಂದಿಗೆ ಬದುಕುವುದು ಜೀವಮಾನದ ಚಿತ್ರಹಿಂಸೆಯಂತೆ’ ಎಂದು ಪತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನ ಅಂಗೀಕರಿಸಿದೆ. ‘ಪತಿ ಪರವಾಗಿ ವಿಚ್ಛೇದನ ಪ್ರಕರಣ ದಾಖಲಿಸಿದ ಕೂಡಲೇ ಪತ್ನಿ ವರದಕ್ಷಿಣೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿರುವುದು ಆಕೆಯ ವರ್ತನೆಯನ್ನ ತೋರಿಸುತ್ತದೆ’ ಎಂದು ನ್ಯಾಯಾಲಯ ಹೇಳಿದೆ. ಏನು ವಿಷಯ.? ಅರ್ಜಿಯಲ್ಲಿ, ತಾನು ಅಮೃತಸರ ನಿವಾಸಿಯಾಗಿದ್ದು, 2011ರಲ್ಲಿ ವಿವಾಹವಾಗಿರುವುದಾಗಿ ಪತಿ ತಿಳಿಸಿದ್ದಾರೆ. ಮದುವೆಯಾಗಿ ಕೆಲವು ದಿನಗಳ ನಂತ್ರ ಹೆಂಡತಿಯ ಕೋಪದ ವರ್ತನೆಯು ಮುನ್ನೆಲೆಗೆ … Continue reading ಕೋಪಗೊಂಡ ಹೆಂಡತಿ ಜೊತೆ ಬದುಕೋದು ಜೀವಮಾನದ ಚಿತ್ರಹಿಂಸೆ ; ಪತಿ ವಿಚ್ಛೇದನ ಅರ್ಜಿ ಅಂಗೀಕರಿಸಿದ ಹೈಕೋರ್ಟ್