BIG NEWS: 2023ರ ವಿಧಾನಸಭಾ ಚುನಾವಣೆಗೆ JDS ಅಭ್ಯರ್ಥಿಗಳ ಲೀಸ್ಟ್ ರೆಡಿ ಇದೆ, ಬಿಡುಗಡೆ ಬಾಕಿ – ಸಿ.ಎಂ ಇಬ್ರಾಹಿಂ

ವಿಜಯಪುರ: ಮುಂಬರುವಂತ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಜೆಡಿಎಸ್ ಪಕ್ಷದಿಂದ ( JDS Party ) ಪಂಚರತ್ನ ರಥಯಾತ್ರೆ ನಡೆಸುತ್ತಿದ್ದರೇ, ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಈ ನಡುವೆ 2023ರ ಚುನಾವಣೆಗೆ ಜೆಡಿಎಲ್ ಅಭ್ಯರ್ಥಿಗಳ ಲೀಸ್ಟ್ ರೆಡಿ ಇದೆ, ಬಿಡುಗಡೆ ಮಾತ್ರ ಬಾಕಿ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ( JDS State President CM Ibrahim ) ಹೇಳಿದ್ದಾರೆ. ಒಂದೇ … Continue reading BIG NEWS: 2023ರ ವಿಧಾನಸಭಾ ಚುನಾವಣೆಗೆ JDS ಅಭ್ಯರ್ಥಿಗಳ ಲೀಸ್ಟ್ ರೆಡಿ ಇದೆ, ಬಿಡುಗಡೆ ಬಾಕಿ – ಸಿ.ಎಂ ಇಬ್ರಾಹಿಂ