BIGG NEWS : ನ್ಯೂ ಇಯರ್‌ಗೆ ದೆಹಲಿಯಲ್ಲಿ 218 ಕೋಟಿ ಮೌಲ್ಯದ ಮದ್ಯ ಮಾರಾಟ : ಅಬಕಾರಿ ಇಲಾಖೆ ಮಾಹಿತಿ ಬಹಿರಂಗ

ದೆಹಲಿ :  ಹೊಸ ವರ್ಷದ ಮುನ್ನಾದಿನದ ಕ್ರಿಸ್‌ಮಸ್ ಮುನ್ನಾದಿನದವರೆಗೆ ವಾರದ  ತನಕ ಹೊಸವರ್ಷದ ಸಂಭ್ರಮದ ಪಾರ್ಟಿಗಳಲ್ಲಿ ದೆಹಲಿಯ ಜನರು 218 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಒಂದು ಕೋಟಿ ಮದ್ಯದ ಬಾಟಲಿಗಳನ್ನು ಬಳಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. BIG NEWS: ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆಯುತ್ತಿದ್ದರು: ಅಂತಿಮ ದರ್ಶನ ಪಡೆದ ಬಳಿ ಪ್ರಹ್ಲಾದ್‌ ಜೋಶಿ ಸಂತಾಪ ಹೊಸ ವರ್ಷದ ಮುನ್ನಾದಿನವಾದ ಡಿಸೆಂಬರ್ 31 ರಂದು ರಾಷ್ಟ್ರ ರಾಜಧಾನಿಯಲ್ಲಿ 20.30 ಲಕ್ಷ ಬಾಟಲಿಗಳ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ. … Continue reading BIGG NEWS : ನ್ಯೂ ಇಯರ್‌ಗೆ ದೆಹಲಿಯಲ್ಲಿ 218 ಕೋಟಿ ಮೌಲ್ಯದ ಮದ್ಯ ಮಾರಾಟ : ಅಬಕಾರಿ ಇಲಾಖೆ ಮಾಹಿತಿ ಬಹಿರಂಗ