BIG NEWS: ಲಿಂಗಾಯತ ಜಂಗಮರು ‘ಪರಿಶಿಷ್ಟ ಜಾತಿ’ಯಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ
ನವದೆಹಲಿ: ವೀರಶೈವ ಲಿಂಗಾಯತ ಜಂಗಮ ಸಮುದಾಯಕ್ಕೆ ಸೇರಿದವರು ‘ಬೇಡ ಜಂಗಮ’ ಅಥವಾ ‘ಬುಡ್ಗ ಜಂಗಮ’ ಎಂಬ ಪರಿಶಿಷ್ಟ ಜಾತಿ (SC) ಪ್ರಮಾಣಪತ್ರ ಪಡೆಯಲು ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಲಿಂಗಾಯತ ಜಂಗಮರು ಎಸ್‌ಸಿ ಮೀಸಲಾತಿ ಪಡೆಯುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ದೊಡ್ಡ ಹಿನ್ನಡೆಯಾಗಿದೆ. ಸುದ್ದಿಯ ವಿವರ: ಬೀದರ್ ಮೂಲದ ರವೀಂದ್ರಸ್ವಾಮಿ ಎಂಬುವವರು ತಮಗೆ ನೀಡಲಾಗಿದ್ದ ‘ಬೇಡ ಜಂಗಮ’ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಿದ್ದ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ … Continue reading BIG NEWS: ಲಿಂಗಾಯತ ಜಂಗಮರು ‘ಪರಿಶಿಷ್ಟ ಜಾತಿ’ಯಲ್ಲ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ
Copy and paste this URL into your WordPress site to embed
Copy and paste this code into your site to embed