ಭಾರತಕ್ಕೆ ನೂತನ ಬ್ರಿಟನ್ ಹೈಕಮಿಷನರ್ ಆಗಿ ‘ಲಿಂಡಿ ಕ್ಯಾಮರೂನ್’ ನೇಮಕ

ನವದೆಹಲಿ : ಲಿಂಡಿ ಕ್ಯಾಮರೂನ್ ಅವರು ಭಾರತಕ್ಕೆ ಬ್ರಿಟನ್’ನ ನೂತನ ಹೈಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಅಲೆಕ್ಸ್ ಎಲ್ಲಿಸ್ ಬದಲಿಗೆ ಲಿಂಡಿ ಕ್ಯಾಮರೂನ್ ಆಡಲಿದ್ದಾರೆ. “ಲಿಂಡಿ ಕ್ಯಾಮರೂನ್ ಅವರನ್ನ ಭಾರತ ಗಣರಾಜ್ಯಕ್ಕೆ ಬ್ರಿಟಿಷ್ ಹೈಕಮಿಷನರ್ ಆಗಿ ನೇಮಿಸಲಾಗಿದೆ” ಎಂದು ಯುಕೆ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಮತ್ತೊಂದು ರಾಜತಾಂತ್ರಿಕ ಸೇವೆಗೆ ನಿಯೋಜಿಸಲಾದ ಅಲೆಕ್ಸ್ ಎಲ್ಲಿಸ್ ಅವರ ಸ್ಥಾನವನ್ನ ಕ್ಯಾಮರೂನ್ ತುಂಬಲಿದ್ದಾರೆ. ಲಿಂಡಿ ಕ್ಯಾಮರೂನ್ ಈ ತಿಂಗಳ ಕೊನೆಯಲ್ಲಿ ದೆಹಲಿಯಲ್ಲಿ ತಮ್ಮ ಸ್ಥಾನವನ್ನ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ, … Continue reading ಭಾರತಕ್ಕೆ ನೂತನ ಬ್ರಿಟನ್ ಹೈಕಮಿಷನರ್ ಆಗಿ ‘ಲಿಂಡಿ ಕ್ಯಾಮರೂನ್’ ನೇಮಕ