‘ಸಾವರ್ಕರ್’ರಂತೆ ‘ಬಿರ್ಸಾ ಮುಂಡಾ’ ಬ್ರಿಟಿಷರಿಗೆ ತಲೆಬಾಗಲಿಲ್ಲ, ಹುತಾತ್ಮರಾದ್ರು ; ರಾಹುಲ್ ಗಾಂಧಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬಿರ್ಸಾ ಮುಂಡಾ, ಸಾವರ್ಕರ್ ಅವರಂತೆ ಬ್ರಿಟಿಷರಿಗೆ ತಲೆಬಾಗಲಿಲ್ಲ, ಅವ್ರು ಹುತಾತ್ಮರಾದ್ರು. ಹಿಂದುತ್ವ ಸಿದ್ಧಾಂತಿ ವಿ.ಡಿ.ಸಾವರ್ಕರ್ ಅವರು ಬ್ರಿಟಿಷರ ಪರವಾಗಿ ಕೆಲಸ ಮಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.   ಇಂದು ‘ಭಾರತ್ ಜೋಡೋ ಯಾತ್ರೆ’ಯ 69ನೇ ದಿನವಾಗಿದ್ದು, ಹಿಂಗೋಲಿಯಿಂದ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಯನ್ನ ತಲುಪಿದೆ. ಈ ವೇಳೆ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಜನ್ಮದಿನದಂದು ಮಧ್ಯಾಹ್ನ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ … Continue reading ‘ಸಾವರ್ಕರ್’ರಂತೆ ‘ಬಿರ್ಸಾ ಮುಂಡಾ’ ಬ್ರಿಟಿಷರಿಗೆ ತಲೆಬಾಗಲಿಲ್ಲ, ಹುತಾತ್ಮರಾದ್ರು ; ರಾಹುಲ್ ಗಾಂಧಿ