2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ

ಚಾಮರಾಜನಗರ: ಎರಡು ವರ್ಷಗಳ ಆಡಳಿತ ಪೂರೈಸಿರುವ ಕಾಂಗ್ರೆಸ್ ಸರಕಾರದ್ದು ಅರ್ಧಂಬರ್ಧ ಗ್ಯಾರಂಟಿ ಅನುಷ್ಠಾನ, ಭ್ರಷ್ಟಾಚಾರ, ಬೆಲೆ ಏರಿಕೆಗಳೇ ಸಾಧನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕÀ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ. ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನಿವಾರ್ಯತೆ ಇರುವ ಗ್ಯಾರಂಟಿಗಳನ್ನು ಮಾತ್ರ ಜಾರಿಗೊಳಿಸಿದ್ದಾರೆ. ಅವುಗಳೂ 3 ತಿಂಗಳಿಗೊಮ್ಮೆ ಒಂದು ತಿಂಗಳಿನದ್ದನ್ನು ಕೊಡುತ್ತಿದ್ದಾರೆ. ಉಳಿದುದು ಎಲ್ಲಿ ಹೋಗುತ್ತಿದೆ ಎಂಬುದು ಅವರಿಗೂ ಗೊತ್ತಿಲ್ಲ; ಜನರಿಗೂ ತಿಳಿದಿಲ್ಲ ಎಂದು ಆಕ್ಷೇಪಿಸಿದರು. ಗ್ಯಾರಂಟಿ ಇದುವರೆಗೂ ಸರಿಯಾಗಿ ತಲುಪಿಲ್ಲ ಎಂದು ತಿಳಿಸಿದರು. … Continue reading 2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ