“ಅಭಿಮನ್ಯುವಿನಂತೆ ಭಾರತವೂ ಹೊಸ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದೆ” : ಲೋಕಸಭೆಯಲ್ಲಿ ‘ರಾಹುಲ್’ ಗುಡುಗು

ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಮವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿ ಭಯದ ವಾತಾವರಣವಿದೆ ಎಂದು ರಾಹುಲ್ ಗಾಂಧಿ ಹೇಳಿದರು. ನಾವು ಹೇಳುತ್ತೇವೆ, ಭಯಪಡಬೇಡಿ ಮತ್ತು ಬೆದರಿಸಬೇಡಿ ಎಂದರು. ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣುವ ಸ್ವಾತಂತ್ರ್ಯವಿದೆ. ಬಿಜೆಪಿಯಲ್ಲಿ ನರೇಂದ್ರ ಮೋದಿ ಹೊರತುಪಡಿಸಿ ಬೇರೆ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದರು. ಅಭಿಮನ್ಯು ಮತ್ತು ಚಕ್ರವ್ಯೂಹನ ಕಥೆ ವಿವರಿಸಿದ ರಾಹುಲ್ ಗಾಂಧಿ.! ರಾಹುಲ್ … Continue reading “ಅಭಿಮನ್ಯುವಿನಂತೆ ಭಾರತವೂ ಹೊಸ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದೆ” : ಲೋಕಸಭೆಯಲ್ಲಿ ‘ರಾಹುಲ್’ ಗುಡುಗು