BIG NEWS: ನಾಳೆ ಸಂಜೆ ಇಡೀ ಬೆಂಗಳೂರಿನಾದ್ಯಂತ ‘ಲೈಟ್ ಆಫ್’: ಆಪರೇಷನ್ ಅಭ್ಯಾಸ್ ಹೆಸರಲ್ಲಿ ‘ಮಾಕ್ ಡ್ರಿಲ್’

ಬೆಂಗಳೂರು: ನಾಳೆ ದೇಶಾದ್ಯಂತ ಯುದ್ಧದ ಮಾಕ್ ಡ್ರಿಲ್ ಗೆ ಕರೆ ನೀಡಲಾಗಿದೆ. ಈ ಸಲುವಾಗಿ ನಾಳೆ ಸಂಜೆ ಇಡೀ ಬೆಂಗಳೂರಿನಾಧ್ಯಂತ ಕೆಲವೊತ್ತು ಲೈಟ್ ಆಫ್ ಮಾಡಿ, ಆಪರೇಷನ್ ಅಭ್ಯಾಸ್ ಹೆಸರಲ್ಲಿ ಅಣಕು ಪ್ರದರ್ಶನ ಮಾಡಲಾಗುತ್ತದೆ. ನಾಳೆ ಬೆಂಗಳೂರಿನ ಮೂರು ಕಡೆಯಲ್ಲಿ ಯುದ್ಧದ ಸನ್ನದ್ಧತೆಯ ಪೂರ್ವಭಾವಿಯಾಗಿ ಅಣಕು ಪ್ರದರ್ಶನವನ್ನು ಮಾಡಲಾಗುತ್ತಿದೆ. ಕ್ರ್ಯಾಶ್ ಬ್ಲ್ಯಾಕ್ ಔಟ್ ಅಣಕು ಪ್ರದರ್ಶನ ಇದಾಗಿದೆ. ಹೀಗಾಗಿ ನಾಳೆ ಸಂಜೆ ಇಡೀ ಬೆಂಗಳೂರಿನಾದ್ಯಂತ ಲೈಟ್ ಆಫ್ ಮಾಡಲಾಗುತ್ತಿದೆ. ನಾಳೆ ಸಂಜೆ ಮಾಕ್ ಡ್ರಿಲ್ ಕಾರಣದಿಂದಾಗಿ 6.40ಕ್ಕೆ … Continue reading BIG NEWS: ನಾಳೆ ಸಂಜೆ ಇಡೀ ಬೆಂಗಳೂರಿನಾದ್ಯಂತ ‘ಲೈಟ್ ಆಫ್’: ಆಪರೇಷನ್ ಅಭ್ಯಾಸ್ ಹೆಸರಲ್ಲಿ ‘ಮಾಕ್ ಡ್ರಿಲ್’