ಸದ್ದಿಲ್ಲದೇ ಹರಡುತ್ತಿದೆ ‘ಮಾರಣಾಂತಿಕ ಕಾಯಿಲೆ’ : 48 ಗಂಟೆಯಲ್ಲಿ ರೋಗಿ ಸಾವು, ಸೋಂಕು ಪತ್ತೆ ಹೇಗೆ.?
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಜಪಾನ್’ನಲ್ಲಿ ಮಾರಣಾಂತಿಕ ಕಾಯಿಲೆ ವೇಗವಾಗಿ ಹರಡುತ್ತಿದ್ದು, ಈ ರೋಗವು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾವು ಮಾನವ ದೇಹಕ್ಕೆ ಹೋಗಿ ಅದರ ಅಂಗಾಂಶದ ಮೇಲೆ ದಾಳಿ ಮಾಡುತ್ತದೆ ಮತ್ತು ಅಂಗಾಂಶವನ್ನ ನಾಶಪಡಿಸುತ್ತದೆ. ಈ ರೋಗದ ಹೆಸರು ಸ್ಟ್ರೆಪ್ಟೋಕಾಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್ (STSS). ಜಪಾನ್ನಲ್ಲಿ 900ಕ್ಕೂ ಹೆಚ್ಚು STSS ಪ್ರಕರಣಗಳು ದಾಖಲಾಗಿವೆ. ಜಪಾನ್ ಹೊರತುಪಡಿಸಿ, ಯುರೋಪ್ನಲ್ಲಿಯೂ ಈ ರೋಗದ ಪ್ರಕರಣಗಳು ವರದಿಯಾಗಿವೆ. STSS ಕಾಯಿಲೆ ಎಂದರೇನು.? ಇದು ಹೇಗೆ ಹರಡುತ್ತದೆ ಮತ್ತು ರೋಗಿಯು … Continue reading ಸದ್ದಿಲ್ಲದೇ ಹರಡುತ್ತಿದೆ ‘ಮಾರಣಾಂತಿಕ ಕಾಯಿಲೆ’ : 48 ಗಂಟೆಯಲ್ಲಿ ರೋಗಿ ಸಾವು, ಸೋಂಕು ಪತ್ತೆ ಹೇಗೆ.?
Copy and paste this URL into your WordPress site to embed
Copy and paste this code into your site to embed