LIFE STYLE: ಟೂತ್‌ಪೇಸ್ಟ್ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..?
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಟೂತ್‌ಪೇಸ್ಟ್ ಇರೋದು ಹಲ್ಲು ಉಜ್ಜೋಕೆ ಆದರೂ ಇದನ್ನು ಅನೇಕ ಬಾರಿ ಅನೇಕ ಕೆಲಸಗಳಲ್ಲಿ ಬಳಕೆ ಮಾಡಲಾಗುತ್ತದೆ. ಬಟ್ಟೆಯ ಮೇಲಿನ ಕರೆ ಹೋಗಲಾಡಿಸಲು ಹೀಗೆ ಅನೇಕ ರೀತಿಯಲ್ಲಿ ಟೂತ್‌ಪೇಸ್ಟ್ ಬಳಕೆ ಆಗುತ್ತದೆ. ಮುಖದ ಮೇಲಿನ ಮೊಡವೆ ಅಥವಾ ಮೊಡವೆಯ ಕಲೆಗಳನ್ನೂ ಹೋಗಲಾಡಿಸಲು ಟೂತ್‌ಪೇಸ್ಟ್ ಉಪಯೋಗಿಸಬಹುದು. ಅದು ಹೇಗೆ ಅಂತ ತಿಳಿದುಕೊಳ್ಳಲು ಮುಂದಿನ ಸಾಲುಗಳನ್ನು ಓದಿ, ಮುಖದ ಮೇಲೆ ಮೊಡವೆ ಇದ್ದವರು. ಸ್ವಲ್ಪ ಟೂತ್‌ಪೇಸ್ಟ್‌ಗೆ ಒಂದು ಸ್ಪೂನ್ ನಿಂಬೆರಸ ಹಾಕಿ ಕಲಿಸಿ, ಮುಖದ ಮೇಲೆ ಮೊಡವೆ ಇದ್ದಲ್ಲಿ ಮಾತ್ರ … Continue reading LIFE STYLE: ಟೂತ್‌ಪೇಸ್ಟ್ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..?
Copy and paste this URL into your WordPress site to embed
Copy and paste this code into your site to embed