LIFE STYLE: ಶುಗರ್‌ ಇದ್ದವರು ಇದನ್ನು ಸೇವಿಸಿ, ಆಮೇಲೆ ನೋಡಿ ನಿಮ್ಮ ಶುಗರ್‌ ಲೆವಲ್‌ ಹೇಗೆ ಕಂಟ್ರೋಲ್‌ ಬರುತ್ತೆ ಅಂತ..!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಶುಗರ್‌ ಇದ್ದವರು ತಮ್ಮ ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆಗಳನ್ನು ಅನಿವಾರ್ಯವಾಗಿ ಹಾಗು ಕಡ್ಡಾಯವಾಗಿ ಬದಲಾಯಿಸಿಕೊಳ್ಳಲೇಬೇಕು. ಇವರು ತಮ್ಮ ಆರೋಗ್ಯ ಹಾಗು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಕ್ತದಲ್ಲಿ ಶುಗರ್‌ ಲೆವಲ್‌ ಹೆಚ್ಚಿದ್ದರೆ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವುದು, ಬೇಗನೇ ಹಸಿವಾಗೋದು, ತಲೆ ಸುತ್ತುವುದು, ಬಾಯಾರಿಕೆ ಹೀಗೆ ಅನೇಕ ಸಮಸ್ಯೆಗಳು ಇರುತ್ತವೆ. ಇನ್ನು ಮಧುಮೇಹ ರೋಗಿಗಳಲ್ಲಿ ಮೂತ್ರಪಿಂಡ ವೈಫಲ್ಯ, ಹೃದಯಾಘಾತದಂತಹ ಅಪಾಗಳೂ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿತ್ಯ ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ … Continue reading LIFE STYLE: ಶುಗರ್‌ ಇದ್ದವರು ಇದನ್ನು ಸೇವಿಸಿ, ಆಮೇಲೆ ನೋಡಿ ನಿಮ್ಮ ಶುಗರ್‌ ಲೆವಲ್‌ ಹೇಗೆ ಕಂಟ್ರೋಲ್‌ ಬರುತ್ತೆ ಅಂತ..!