LIFE STYLE: ಒಣ ಅಂಜೂರ ತಿಂದರೆ ನಮಗೇನು ಲಾಭ ಗೊತ್ತಾ? ಇಲ್ಲಿದೆ ಮಾಹಿತಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅಂಜೂರ ಒಂದು ಹಣ್ಣು. ಇದನ್ನು ಒಣಗಿಸಿದರೆ ಒಣ ಅಂಜೂರ ಡ್ರೈ ಫ್ರೂಟ್ಸ್‌ ಕೆಟಗರಿಗೆ ಸೇರುತ್ತದೆ. ಹಣ್ಣಿನಷ್ಟೇ ಒಣ ಅಂಜೂರ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು. ಒಣ ಅಂಜೂರದಲ್ಲಿ ಕೊಬ್ಬು, ನಾರಿನಾಂಶ, ಕ್ಯಾಲಿಸಿಯಂ, ಪ್ರೋಟೀನ್‌, ಕಬ್ಬಿಣಾಂಶ ಹೀಗೆ ದೇಹದ ಆರೋಗ್ಯ ಕಾಪಾಡಲು ಬೇಕಾದ ಅನೇಕ ಅಂಶಗಳು ಒದಗಿಸುತ್ತದೆ. ಉಪವಾಸ ಅಥವಾ ಡಯಟ್‌ ಮಾಡುವವರಿಗೆ ಒಣ ಅಂಜೂರ ದೇಹಕ್ಕೆ ಶಕ್ತಿ ನೀಡುತ್ತದೆ. ಒಣ ಅಂಜೂರ ದೇಹದ ತೂಕ ನಿಯಂತ್ರಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸುವವರು ದಿನವೂ ಒಂದರೆಡು … Continue reading LIFE STYLE: ಒಣ ಅಂಜೂರ ತಿಂದರೆ ನಮಗೇನು ಲಾಭ ಗೊತ್ತಾ? ಇಲ್ಲಿದೆ ಮಾಹಿತಿ