LIFE STYLE: ಸೀಬೆ ಹಣ್ಣು ಅಲ್ಲದೆ ಸೀಬೆ ಎಲೆ ಕೂಡ ಆರೋಗ್ಯಕ್ಕೆ ಪ್ರಯೋಜನ ಗೊತ್ತೇ..?!

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸೀಬೆ ಅಥವಾ ಪೇರಲ ಹಣ್ಣು ಸೇವೆನೆ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಹಾಗೆಯೇ ಸೀಬೆ ಎಲೆ ಕೂಡ ದೇಹದ ಆರೋಗ್ಯ ಕಾಪಾಡುವಲ್ಲಿ ತನ್ನದೇ ಆದ ಮುಖ್ಯ ಪಾತ್ರ ನಿರ್ವಹಿಸುತ್ತದೆ ಎಂಬ ಸತ್ಯ ಅನೇಕರಿಗೆ ತಿಳಿದೇ ಇಲ್ಲ. ಹೌದು ಸ್ವಾಮಿ, ಸೀಬೆ ಎಲೆ ಸೇವೆನೆ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಕನಕಾರಿಯಾಗಿದೆ. ಸೀಬೆ ಎಲೆ ಅಥವಾ ಪೇರಲ ಎಲೆಯಲ್ಲಿ ವಿಟಮಿನ್‌ ಸಿ, ವಿಟಮಿನ್‌ ಬಿ, ಕ್ಯಾಲ್ಸಿಯಂ, ಮೇಗ್ನೀಸಿಯಂ, ಕಬ್ಬಿಣ, ಫಾಸ್ಫರಸ್‌, ಪೊಟ್ಯಾಶಿಯಮ್‌, ಪ್ರೋಟೀನ್‌ ಹೀಗೆ ಇನ್ನು ಕೆಲ ಪೋಷಕಾಂಶಗಳಿವೆ. ಇಷ್ಟೆಲ್ಲಾ … Continue reading LIFE STYLE: ಸೀಬೆ ಹಣ್ಣು ಅಲ್ಲದೆ ಸೀಬೆ ಎಲೆ ಕೂಡ ಆರೋಗ್ಯಕ್ಕೆ ಪ್ರಯೋಜನ ಗೊತ್ತೇ..?!