LIFE STYLE: ಕಾಫಿ ಫೇಸ್ ಪ್ಯಾಕ್ ಹಾಕಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಾಫಿ ಕುಡಿಯದೆ ಅದೆಷ್ಟೊ ಜನರಿಗೆ ದಿನ ಆರಂಭವೇ ಆಗುವುದಿಲ್ಲ. ದಕ್ಷಿಣ ಭಾರತದಲ್ಲಿ ಕಾಫಿ ಸೇವನೆಗೆ ತುಂಬಾ ಪ್ರಾಮುಖ್ಯತೆ ಮತ್ತು ಅಷ್ಟೇ ಪ್ರಸಿದ್ಧ ಕೂಡ ಹೌದು. ಮಿತವಾದ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಇದೇ ಕಾಫಿಯಿಂದ ಮುಖದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಹೌದು. ಕಾಫಿ ಇಂದ ಫೇಸ್ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮೂಕದ ಕಾಂತಿ ಹೆಚ್ಚಾಗುತ್ತದೆ. ಕಾಫಿ ಫೇಸ್ ಪ್ಯಾಕ್ ಹಾಕಿದರೆ ಒಣ ಚರ್ಮ ಹೋಗಲಾಡಿಸಬಹುದು. ಮುಖಕ್ಕೆ ಕಾಫಿ ಹಚ್ಚಿದರೆ ಚರ್ಮ ಹೈಡ್ರೇಟ್ … Continue reading LIFE STYLE: ಕಾಫಿ ಫೇಸ್ ಪ್ಯಾಕ್ ಹಾಕಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ!
Copy and paste this URL into your WordPress site to embed
Copy and paste this code into your site to embed