LIFE STYLE: ಅನಿಯಮಿತವಾಗಿ ಮುಟ್ಟಾಗುತ್ತಿದ್ದರೆ, ಕೂಡಲೇ ಎಚ್ಚರವಾಗಿ!
ಕೆಎನ್‌ಎನ್‌ಡಿಜಟಲ್‌ಡೆಸ್ಕ್: ವೈದ್ಯರು ಹೇಳುವ ಪ್ರಕಾರ ಮಹಿಳೆಯರಿಗೆ 28ದಿನಕ್ಕೆ ಮುಟ್ಟು ಬರೋದು ಸಾಮಾನ್ಯ, ಇದು ಅವರ ಉತ್ತಮ ಆರೋಗ್ಯದ ಲಕ್ಷಣ ಕೂಡ ಹೌದು. ಆದರೆ ಕೆಲವು ಮಹಿಳೆಯರಿಗೆ ಅನಿಯಮಿತವಾಗಿ ಅಂದರೆ ತಿಂಗಳಿಗೆ ಎರಡು ಬಾರಿ, ತಿಂಗಳಲ್ಲಿ 15ದಿನ ಮುಟ್ಟಿನಲ್ಲಿಯೇ ಕಾಲ ಕೆಳೆಯುವ ಮಹಿಳೆಯರೂ ಇದ್ದಾರೆ. ಈ ಸಮಸ್ಯೆ ಕೆಲವರಿಗೆ ಬಂದು ಹೋಗುತ್ತದೆ. ಆದರೆ ಇನ್ನೂ ಕೆಲವರಿಗೆ ಈ ಸಮಸ್ಯೆ ನಿರಂತರವಾಗಿರುತ್ತದೆ. ನಿಮಗೂ ಈ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ. ಕೂಡಲೇ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ. ಮಹಿಳೆಯರಿಗೆ ಹಾರ್ಮೋನ್ಸ್‌ಗಳ ಆಧಾರದ ಮೇಲೆ … Continue reading LIFE STYLE: ಅನಿಯಮಿತವಾಗಿ ಮುಟ್ಟಾಗುತ್ತಿದ್ದರೆ, ಕೂಡಲೇ ಎಚ್ಚರವಾಗಿ!
Copy and paste this URL into your WordPress site to embed
Copy and paste this code into your site to embed