ನವದೆಹಲಿ : ಇನ್ಮುಂದೆ ಪಿಂಚಣಿದಾರರು ಯಾವುದೇ ಸಮಯದಲ್ಲಿ ತಮ್ಮ ಜೀವನ ಪ್ರಮಾಣಪತ್ರವನ್ನು ಆನ್ ಲೈನ್ ನಲ್ಲಿ ಸಲ್ಲಿಸಬಹುದು. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಘೋಷಿಸಿದೆ. ಈ ಮೊದಲು ಈ ಸೌಲಭ್ಯ ಲಭ್ಯವಿರಲಿಲ್ಲ. ಜೀವನ ಪ್ರಮಾಣಪತ್ರವನ್ನು ಒಂದು ನಿರ್ದಿಷ್ಟ ಸಮಯದ ಮೊದಲು ಸಲ್ಲಿಸಬೇಕಾಗಿತ್ತು, ಇಲ್ಲದಿದ್ದರೆ ಪಿಂಚಣಿಯನ್ನು ನಿಲ್ಲಿಸುವ ಸಾಧ್ಯತೆ ಇತ್ತು. ಇಪಿಎಫ್ಒ ಆನ್ಲೈನ್ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿಯನ್ನು ನೀಡಿದೆ. ಪಿಂಚಣಿದಾರರು ಈಗ ತಮ್ಮ ಜೀವನ ಪ್ರಮಾಣಪತ್ರವನ್ನು ವರ್ಷದಲ್ಲಿ ಯಾವುದೇ ಸಮಯದಲ್ಲಿ ಸಲ್ಲಿಸಬಹುದು … Continue reading Life Certificate : ಪಿಂಚಣಿದಾರರೇ ಗಮನಿಸಿ : ಇನ್ಮುಂದೆ ಯಾವಾಗ ಬೇಕಾದರೂ ಆನ್ ಲೈನ್ ನಲ್ಲಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು
Copy and paste this URL into your WordPress site to embed
Copy and paste this code into your site to embed