ಕೆಎನ್ಎನ್ಡಿಜಿಟಲ್ ಡೆಸ್ಕ್ : ಎಲ್ಐಸಿಯಿಂದ ವಿವಿಧ ಯೋಜನೆಗಳು ಲಭ್ಯವಿದು, ಗ್ರಾಹಕರನ್ನ ಗಮನದಲ್ಲಿಟ್ಟುಕೊಂಡು ಉತ್ತಮ ಆದಾಯವನ್ನ ಒದಗಿಸುವ ಯೋಜನೆಗಳನ್ನ ಪರಿಚಯಿಸಲಾಗುತ್ತಿದೆ. ಅದ್ರಂತೆ, ನಿವೃತ್ತಿಯ ನಂತರ ಆರ್ಥಿಕ ಸಂಕಷ್ಟದಿಂದ ಪಾರಾಗಲು ಹೊಸ ಯೋಜನೆಗಳು ಲಭ್ಯವಾಗುತ್ತಿವೆ. ನಿವೃತ್ತಿಯ ನಂತ್ರ ನೀವು ಪ್ರತಿ ತಿಂಗಳು 20 ಸಾವಿರ ರೂಪಾಯಿಗಳನ್ನ ಪಡೆದ್ರೆ, ನಿಮ್ಮ ಮನೆಯ ಖರ್ಚುಗಳನ್ನು ನೀವು ಸುಲಭವಾಗಿ ಭರಿಸಬಹುದು. ಇದರ ಭಾಗವಾಗಿ ಭಾರತೀಯ ಜೀವ ವಿಮಾ ನಿಗಮವು ನಿಮಗಾಗಿ ಉತ್ತಮ ಯೋಜನೆಯನ್ನ ತಂದಿದೆ. ಎಲ್ಐಸಿ ಜೀವನ್ ಅಕ್ಷಯ್ ಯೋಜನೆ.! LIC ನಿಮಗೆ ಜೀವನ್ … Continue reading LIC Policy : ‘LIC’ಯಿಂದ ಅತ್ಯುತ್ತಮ ಯೋಜನೆ.! ಇದ್ರಲ್ಲಿ ಒಮ್ಮೆ ಇನ್ವೆಸ್ಟ್ ಮಾಡಿದ್ರೂ, ತಿಂಗಳಿಗೆ ₹20,000 ಸಿಗುತ್ತೆ
Copy and paste this URL into your WordPress site to embed
Copy and paste this code into your site to embed