‘LIC’ ಬಳಿಯಿದೆ 880 ಕೋಟಿ ರೂ. ಕ್ಲೈಮ್ ಮಾಡದ ಮೊತ್ತ.! ಅದರಲ್ಲಿ ನಿಮ್ಮ ‘ಹಣ’ವೂ ಸೇರಿದ್ಯಾ? ಹೀಗೆ ಚೆಕ್ ಮಾಡಿ

ನವದೆಹಲಿ : ದೇಶದ ಅತಿದೊಡ್ಡ ವಿಮಾ ಕಂಪನಿ ಜೀವ ವಿಮಾ ನಿಗಮ (LIC) ಇತ್ತೀಚೆಗೆ ಲೋಕಸಭೆಯಲ್ಲಿ ಆಘಾತಕಾರಿ ಬಹಿರಂಗಪಡಿಸಿದೆ. ಎಲ್‌ಐಸಿ ಮೆಚ್ಯೂರಿಟಿ ಮೊತ್ತ 880.93 ಕೋಟಿ ರೂ.ಗಳನ್ನು ಹೊಂದಿದ್ದು, ಇದುವರೆಗೂ ಯಾರೂ ಕ್ಲೇಮ್ ಮಾಡಿಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಹೇಳಿದ್ದಾರೆ. ಈ ಸುದ್ದಿ ಲಕ್ಷಾಂತರ ಪಾಲಿಸಿದಾರರನ್ನ ಬೆಚ್ಚಿ ಬೀಳಿಸಿದೆ. ಕ್ಲೈಮ್ ಮಾಡದ ಮೊತ್ತದ ಅರ್ಥವೇನು.? ಕ್ಲೈಮ್ ಮಾಡದ ಮೊತ್ತ ಎಂದರೆ ಪಾಲಿಸಿಯು ಮೆಚ್ಯೂರ್ ಆದ ನಂತರವೂ ಪಾಲಿಸಿದಾರನು ತನ್ನ ಮೊತ್ತವನ್ನು ಪಡೆದಿಲ್ಲ … Continue reading ‘LIC’ ಬಳಿಯಿದೆ 880 ಕೋಟಿ ರೂ. ಕ್ಲೈಮ್ ಮಾಡದ ಮೊತ್ತ.! ಅದರಲ್ಲಿ ನಿಮ್ಮ ‘ಹಣ’ವೂ ಸೇರಿದ್ಯಾ? ಹೀಗೆ ಚೆಕ್ ಮಾಡಿ