ವಿಶ್ವದ ಪ್ರಬಲ ‘ವಿಮಾ ಬ್ರಾಂಡ್’ ಆಗಿ ಹೊರ ಹೊಮ್ಮಿದ ‘LIC’ : ಕಂಪನಿಯ ಮೌಲ್ಯ ‘9.8 ಬಿಲಿಯನ್ ಡಾಲರ್’ಗೆ ಸ್ಥಿರ
ನವದೆಹಲಿ : ಭಾರತೀಯ ಜೀವ ವಿಮಾ ನಿಗಮ (LIC) ವಿಶ್ವದ ಪ್ರಬಲ ವಿಮಾ ಬ್ರಾಂಡ್ ಆಗಿ ಹೊರಹೊಮ್ಮಿದೆ. ಇದರ ಬ್ರಾಂಡ್ ಮೌಲ್ಯವು $ 9.8 ಬಿಲಿಯನ್’ನಲ್ಲಿ ಸ್ಥಿರವಾಗಿದೆ. ಅಲ್ಲದೆ, ಬ್ರಾಂಡ್ ಸಾಮರ್ಥ್ಯದ ಸ್ಕೋರ್ 88.3 ಮತ್ತು ರೇಟಿಂಗ್ ಎಎಎ ಆಗಿದೆ. ಬ್ರಾಂಡ್ ಫೈನಾನ್ಸ್ ಇನ್ಶೂರೆನ್ಸ್ -100, 2024 ವರದಿಯ ಪ್ರಕಾರ, ತೈವಾನ್’ನ ಕ್ಯಾಥೆ ಲೈಫ್ ಇನ್ಶೂರೆನ್ಸ್ ಎಲ್ ಐಸಿ ನಂತರ ಪಟ್ಟಿಯಲ್ಲಿ ಎರಡನೇ ಪ್ರಬಲ ಬ್ರಾಂಡ್ ಆಗಿದೆ. ಇದರ ಬ್ರಾಂಡ್ ಮೌಲ್ಯವು ಶೇಕಡಾ 9ರಷ್ಟು ಏರಿಕೆಯಾಗಿ 4.9 … Continue reading ವಿಶ್ವದ ಪ್ರಬಲ ‘ವಿಮಾ ಬ್ರಾಂಡ್’ ಆಗಿ ಹೊರ ಹೊಮ್ಮಿದ ‘LIC’ : ಕಂಪನಿಯ ಮೌಲ್ಯ ‘9.8 ಬಿಲಿಯನ್ ಡಾಲರ್’ಗೆ ಸ್ಥಿರ
Copy and paste this URL into your WordPress site to embed
Copy and paste this code into your site to embed