‘ಇಡೀ ದೇಶ ಒಂದಾಗಲಿ’ ಎಂಬುದು ಮಹಾಕುಂಭದ ಸಂದೇಶವಾಗಿದೆ: ಪ್ರಧಾನಿ ಮೋದಿ | PM Modi

ನವದೆಹಲಿ: ‘ಇಡೀ ದೇಶ ಒಂದಾಗಲಿ’ ಎಂಬುದು ಮಹಾಕುಂಭದ ಸಂದೇಶವಾಗಿದೆ. ಸಮಾಜದಲ್ಲಿ ವಿಭಜನೆ ಮತ್ತು ದ್ವೇಷದ ಭಾವನೆಯನ್ನು ನಿರ್ಮೂಲನೆ ಮಾಡುವ ಸಂಕಲ್ಪ ಮಾಡಿ. ಇದೇ ಮೊದಲ ಬಾರಿಗೆ ದೇಶ ಮತ್ತು ವಿಶ್ವದ ಭಕ್ತರು ಡಿಜಿಟಲ್ ಮಹಾ ಕುಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಮನ್ ಕಿ ಬಾತ್’ ನ 117 ನೇ ಸಂಚಿಕೆಯಲ್ಲಿ, ಮಹಾ ಕುಂಭದ ವಿಶೇಷತೆ ಅದರ ವಿಶಾಲತೆಯಲ್ಲಿ ಮಾತ್ರವಲ್ಲದೆ ಅದರ ವೈವಿಧ್ಯತೆಯಲ್ಲಿಯೂ ಇದೆ ಎಂದು … Continue reading ‘ಇಡೀ ದೇಶ ಒಂದಾಗಲಿ’ ಎಂಬುದು ಮಹಾಕುಂಭದ ಸಂದೇಶವಾಗಿದೆ: ಪ್ರಧಾನಿ ಮೋದಿ | PM Modi