ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಚಡ್ಡಿ-ಪ್ಯಾಂಟ್ , ಹಾಸಿಗೆ, ಮೊಟ್ಟೆ ಎಲ್ಲಾವನ್ನು ತನಿಖೆ ಮಾಡಲಿ, ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ ಎಂದರು. BIGG NEWS: ಬಳ್ಳಾರಿಯಲ್ಲಿ ವಿಮ್ಸ್ ಆಸ್ಪತ್ರೆ ಸಿಬ್ಬಂದಿ ಯಡವಟ್ಟು: 24 ಗಂಟೆ ಕಳೆದರೂ ಬಾರದ ವಿದ್ಯುತ್ ; ಐಸಿಯು ವಾರ್ಡ್ನಲ್ಲಿದ್ದ ರೋಗಿಗಳು ಬೇರೆಡೆಗೆ ಶಿಫ್ಟ್ ನಗರದಲ್ಲಿ ಮಾತನಾಡಿದ ಅವರು, ತನಿಖೆ ನಡೆಸಲು ಮೂರು ವರ್ಷ ಬೇಕಿತ್ತಾ..? ಎಂದು ಸಿಎಂಗೆ ಪ್ರಶ್ನೆ ಮಾಡಿದ್ದಾರೆ.ಇನ್ನು … Continue reading BIGG NEWS: ಚಡ್ಡಿ-ಪ್ಯಾಂಟ್ , ಹಾಸಿಗೆ ಎಲ್ಲ ತನಿಖೆ ಮಾಡ್ಲಿ; ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ- ಸಿಎಂ ಹೇಳಿಕೆಗೆ ಡಿಕೆಶಿ ವ್ಯಂಗ್ಯ
Copy and paste this URL into your WordPress site to embed
Copy and paste this code into your site to embed