BIGG NEWS: ಬಿಜೆಪಿಯವರು ಮೊದಲು PFI ಸಂಘಟನೆ ನಿಷೇಧಿಸಲಿ; ದಿನೇಶ್ ಗುಂಡೂರಾವ್

ಬೆಂಗಳೂರು: ಬಿಜೆಪಿ ಅವರು ನೆಪ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅದರ ಬದಲು PFI ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಗುಂಡೂರಾವ್, ಪಿಎಫ್‍ಐಯನ್ನು ನಿಷೇಧಿಸಲು ಇದು ಸಕಾಲವಾಗಿ ಎಂದು ತಿಳಿಸಿದ್ದಾರೆ. BIGG NEWS: ಎಡಿಜಿಪಿ ಅಮೃತ್​ಪಾಲ್​ ಮಂಪರು ಪರೀಕ್ಷೆಗೆ ಸಿದ್ದರಾಮಯ್ಯ ಆಗ್ರಹ ರಾಜ್ಯ ಸೇರಿದಂತೆ ದೇಶದ ಹಲವೆಡೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಪಿಎಫ್‍ಐ ಕಚೇರಿಯ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಭಯೋತ್ಪಾದನೆ, … Continue reading BIGG NEWS: ಬಿಜೆಪಿಯವರು ಮೊದಲು PFI ಸಂಘಟನೆ ನಿಷೇಧಿಸಲಿ; ದಿನೇಶ್ ಗುಂಡೂರಾವ್