BIGG NEWS : ಹಾವೇರಿ‌ ಜಿಲ್ಲೆಯಾದ್ಯಂತ ‘ಶೀಘ್ರದಲ್ಲೇ ಹಂದಿ ಮುಕ್ತ’ ನಗರವಾಗಲಿ : ಮಾಲೀಕರಿಗೆ ನಗರಸಭೆ ನೋಟಿಸ್ ಜಾರಿ | Pig plague

ಹಾವೇರಿ:  ಜನವರಿ 6ರಂದು ಜಿಲ್ಲೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಹಂದಿ ಮುಕ್ತ ನಗರವನ್ನಾಗಿ ಮಾಡಲು ಹಾವೇರಿ ನಗರಸಭೆ ಮುಂದಾಗಿದೆ.  ಹಂದಿಗಳನ್ನು ತೆರವುಗೊಳಿಸಲು ಹಾವೇರಿ ನಗರಸಭೆ (CMC) ಅಧಿಕಾರಿಗಳು ಹಂದಿ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ‘ಸಿದ್ರಾಮುಲ್ಲಾಖಾನ್’ ಹೇಳಿಕೆಗೆ ಸಮರ್ಥನೆ ನೀಡಿದ ಸಿ.ಟಿ ರವಿ ಈಗಾಗಲೇ 1,000ಕ್ಕೂ ಹೆಚ್ಚು ಹಂದಿಗಳನ್ನು ನಗರದಿಂದ ಹೊರಹಾಕಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಕಳೆದ ತಿಂಗಳು ಸಿಎಂಸಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಂದಿ ಮಾಲೀಕರಿಗೆ ನೋಟಿಸ್ ನೀಡಿ … Continue reading BIGG NEWS : ಹಾವೇರಿ‌ ಜಿಲ್ಲೆಯಾದ್ಯಂತ ‘ಶೀಘ್ರದಲ್ಲೇ ಹಂದಿ ಮುಕ್ತ’ ನಗರವಾಗಲಿ : ಮಾಲೀಕರಿಗೆ ನಗರಸಭೆ ನೋಟಿಸ್ ಜಾರಿ | Pig plague