Diabetes: ಹೆಚ್ಚು ಪ್ರೋಟೀನ್, ಕಡಿಮೆ ಕಾರ್ಬೋಹೈಡ್ರೇಟ್ ಸೇವನೆಯಿಂದ ಮಧುಮೇಹ ಹಿಮ್ಮೆಟ್ಟಿಸಲು ಸಾಧ್ಯ: ಅಧ್ಯಯನ
ಹೈದರಾಬಾದ್: ಮಧುಮೇಹವನ್ನು ಹಿಮ್ಮೆಟ್ಟಿಸಲು ನಮ್ಮ ದೈನಂದಿನ ಆಹಾರದಲ್ಲಿ ಕಾರ್ಬೋಹೈಡ್ರೇಟ್ ಸೇವನೆಯನ್ನು ಶೂನ್ಯಕ್ಕೆ ಇಳಿಸುವ ಅಗತ್ಯವಿಲ್ಲ ಎಂದು ಹಿಂದಿನ ಅನೇಕ ಅಧ್ಯಯನಗಳು ಸೂಚಿಸಿವೆ. ಆದ್ರೆ, ಪ್ರೋಟೀನ್‌ನ ಹೆಚ್ಚಳದೊಂದಿಗೆ ಕಾರ್ಬೋಹೈಡ್ರೇಟ್ ಸೇವನೆಯಲ್ಲಿ ಸಾಧಾರಣ ಕಡಿತವು ಆರೋಗ್ಯಕರ ಕೊಬ್ಬಿನೊಂದಿಗೆ ಮಧುಮೇಹವನ್ನು ಹಿಮ್ಮೆಟ್ಟಿಸಲು ಮತ್ತು ಅದರ ಪ್ರಗತಿಯನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ನ ಇತ್ತೀಚಿನ ರಾಷ್ಟ್ರೀಯ ಅಧ್ಯಯನವು ಹೇಳಿದೆ. 18,090 ವಯಸ್ಕರ ಆಧಾರದ ಮೇಲೆ ICMR ನಿಂದ ಧನಸಹಾಯ ಪಡೆದ ICMR- INDIAB (ಭಾರತ ಮಧುಮೇಹ) … Continue reading Diabetes: ಹೆಚ್ಚು ಪ್ರೋಟೀನ್, ಕಡಿಮೆ ಕಾರ್ಬೋಹೈಡ್ರೇಟ್ ಸೇವನೆಯಿಂದ ಮಧುಮೇಹ ಹಿಮ್ಮೆಟ್ಟಿಸಲು ಸಾಧ್ಯ: ಅಧ್ಯಯನ
Copy and paste this URL into your WordPress site to embed
Copy and paste this code into your site to embed