BREAKING NEWS: ಮೈಸೂರಲ್ಲಿ ಮತ್ತೆ ಚಿರತೆ ಆತಂಕ ಸೃಷ್ಟಿ : CFTRI ಆವರಣದ ಶಾಲೆಯಲ್ಲಿ ಪ್ರತ್ಯಕ್ಷ
ಮೈಸೂರಿನಲ್ಲಿ ಮತ್ತೆ ಚಿರತೆ ಆತಂಕ ಸೃಷ್ಟಿಯಾಗಿದ್ದು, ಕೇಂದ್ರೀಯ ಆಹಾರ ಸಂಶೋಧನಾಲಯದ ಆವರಣಕ್ಕೆ ಚಿರತೆ ಎಂಟ್ರಿ ಕೊಟ್ಟಿದೆ. ಸಿಎಫ್‌ಟಿಆರ್‌ಐನ ಆವರಣದಲ್ಲಿರುವ ಶಾಲೆಯ ಬಳಿ ಚಿರತೆ ಪ್ರತ್ಯಕ್ಷಗೊಂಡಿದೆ. BIG NEWS : ಆರ್ಥಿಕ ಹೊರೆ ಕಡಿಮೆ ಮಾಡಲು ಪಾಕ್ ಬಿಗ್ ಪ್ಲಾನ್: ಮದುವೆ ಹಾಲ್, ಮಾಲ್, ಮಾರ್ಕೆಟ್ ಮುಚ್ಚಲು ನಿರ್ಧಾರ ಚಿರತೆ ನೋಡುತ್ತಿದ್ದಂತೆ ಶಿಕ್ಷಕರು ಎಚ್ಚೆತ್ತಕೊಂಡಿದ್ದಾರೆ. ಎಲ್ಲಾ ಮಕ್ಕಳನ್ನು ವಾಪಾಸ್ ಮನೆಗಳಿಗೆ ಕಳುಹಿಸಿದ್ದಾರೆ. ಒಂಟಿಕೊಪ್ಪಲು, ಪಡುವಾರಹಳ್ಳಿ, ನಿವಾಸಿಗಳಲ್ಲೂ ಆತಂಕ ಹೆಚ್ಚಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಅರಣ್ಯ … Continue reading BREAKING NEWS: ಮೈಸೂರಲ್ಲಿ ಮತ್ತೆ ಚಿರತೆ ಆತಂಕ ಸೃಷ್ಟಿ : CFTRI ಆವರಣದ ಶಾಲೆಯಲ್ಲಿ ಪ್ರತ್ಯಕ್ಷ
Copy and paste this URL into your WordPress site to embed
Copy and paste this code into your site to embed