BIGG NEWS: ಡಿಸೆಂಬರ್​ 21ಕ್ಕೆ ವಿಧಾನಪರಿಷತ್‌ ಸಭಾಪತಿ ಚುನಾವಣೆ; ನಾಳೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ವಿಧಾನಪರಿಷತ್‌ ಸಭಾಪತಿ ಚುನಾವಣೆ ಡಿಸೆಂಬರ್​ 21ಕ್ಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಲಿದ್ದಾರೆ. BIGG NEWS: ಹುಬ್ಬಳಿಯಲ್ಲಿ ಶಾಲಾ ಆಟೋರಿಕ್ಷಾ ವ್ಯಾನ್‌ , ಬಸ್‌ ಗಳ ಮೇಲೆ ಪೊಲೀಸರ ಕ್ರಮ   ಬೆಳಗಾವಿಯ ವಿಧಾನಪರಿಷತ್‌ ನ ಸಭಾಂಗಣದ ಬಳಿ ಬಿಜೆಪಿ ಸದಸ್ಯರ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಸವರಾಜ ಹೊರಟ್ಟಿ ಸೇರಿ ಬಿಜೆಪಿಯ ಎಲ್ಲಾ ಸದಸ್ಯರು ಭಾಗಿಯಾಗಿದ್ದರು. ನಾಳೆ ಮಧ್ಯಾಹ್ನ 2 ಗಂಟೆವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇರಲಿದೆ.ಬೆಳಗಾವಿಯ ಸುವರ್ಣ … Continue reading BIGG NEWS: ಡಿಸೆಂಬರ್​ 21ಕ್ಕೆ ವಿಧಾನಪರಿಷತ್‌ ಸಭಾಪತಿ ಚುನಾವಣೆ; ನಾಳೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ