BREAKING NEWS: ಬಂಗಾಳಿಯ ಖ್ಯಾತ ಗಾಯಕಿ ʻಸುಮಿತ್ರಾ ಸೇನ್ʼ ಇನ್ನಿಲ್ಲ | Sumitra Sen passes away

ನವದೆಹಲಿ: ಬಂಗಾಳದ ಖ್ಯಾತ ಗಾಯಕಿ 89 ವರ್ಷದ ಸುಮಿತ್ರಾ ಸೇನ್ (Sumitra Sen) ಇಂದು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಈ ಕುರಿತು ಅವರ ಪುತ್ರಿ ರವೀಂದ್ರ ಸಂಗೀತ ಕಲಾವಿದೆ ಶ್ರಾವಣಿ ಸೇನ್ ಫೇಸ್ ಬುಕ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ʻಅಮ್ಮ ಇಂದು ಇಹಲೋಕ ತ್ಯಜಿಸಿದ್ದಾರೆʼ ಎಂದು ಮಾಹಿತಿ ನೀಡಿದ್ದಾರೆ. ಸುಮಿತ್ರಾ ಸೇನ್ ಅವರು ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಡಿಸೆಂಬರ್ 20 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ … Continue reading BREAKING NEWS: ಬಂಗಾಳಿಯ ಖ್ಯಾತ ಗಾಯಕಿ ʻಸುಮಿತ್ರಾ ಸೇನ್ʼ ಇನ್ನಿಲ್ಲ | Sumitra Sen passes away