ನಾಳೆ, ನಾಡಿದ್ದು ‘ಧಾರವಾಡ ಜಿಲ್ಲೆ’ಯ ಎಲ್ಲಾ ಸರ್ಕಾರಿ ನೌಕರರ ‘ರಜೆ ಕ್ಯಾನ್ಸಲ್’: DC ಆದೇಶ
ಧಾರವಾಡ : ಬರುವ ಸೆಪ್ಟೆಂಬರ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಮಾಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸುಮಾರು 70 ಸಾವಿರ ಜನ ಪಾಲ್ಗೋಳ್ಳುತ್ತಿರುವದರಿಂದ, ಕಾರ್ಯಕ್ರಮ ಯಶಸ್ವಿಗಾಗಿ ಪ್ರತಿ ಸರಕಾರಿ ನೌಕರ ಉಪಸ್ಥಿತರಿದ್ದು, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು. ಡಿಸಿ ಅನುಮತಿ ಇಲ್ಲದೆ ಯಾರು ರಜೆ ಹೊಗುವಂತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಆದೇಶಿಸಿದರು. ಅವರು, ಇಂದು ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ, ಸೆಪ್ಟೆಂಬರ 15 ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ಯ ಮಾಡಿರುವ … Continue reading ನಾಳೆ, ನಾಡಿದ್ದು ‘ಧಾರವಾಡ ಜಿಲ್ಲೆ’ಯ ಎಲ್ಲಾ ಸರ್ಕಾರಿ ನೌಕರರ ‘ರಜೆ ಕ್ಯಾನ್ಸಲ್’: DC ಆದೇಶ
Copy and paste this URL into your WordPress site to embed
Copy and paste this code into your site to embed